ಪತ್ರಕರ್ತರ ತುರ್ತು ನಿಧಿ

ರಾಯಚೂರು ರಿಪೋರ್ಟರ್ಸ್ ಗಿಲ್ಡ್ || RAICHUR REPORTERS GUILD

ನಮ್ಮ ರಾಯಚೂರು ರಿಪೋರ್ಟರ್ಸ್ ಗಿಲ್ಡ್

ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರಾಯಚೂರು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ ೧೯೬೦ರ ಅಡಿ ೨೦೦೦-೦೧ ರಲ್ಲಿ ನೋಂದಣಿಯಾಗಿದ್ದು, ರಾಯಚೂರು ನಗರದ ಪತ್ರಕರ್ತರ ಕ್ಷೇಮಾಭಿವೃದ್ಧಿ , ಜ್ಞಾನ ಪ್ರಸರಣ , ಪತ್ರಕರ್ತರಿಗೆ ಸಾಮಾಜಿಕ, ಕ್ರೀಡೆ, ಮನೋರಂಜನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಮಾನ್ಯ ವೇದಿಕೆಯನ್ನು ಕಲ್ಪಿಸುವ ಉದ್ದೇಶದೊಂದಿಗೆ ಸ್ಥಾಪನೆಯಾಗಿದೆ. ೨೦೦೪ ರಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಸ್ವಂತ ಕಟ್ಟಡದಲ್ಲಿ ಕಾರ್ಯ ಆರಂಭಿಸಿತು.

ಇತ್ತೀಚೆಗೆ ನಡೆದ ಕಾರ್ಯಕ್ರಮಗಳು

ಗಿಲ್ಡ್ ಪದಾಧಿಕಾರಿಗಳು

Press Raichur
ಶ್ರೀ ಎಂ. ಜಯರಾಮ್
ಉಪಾಧ್ಯಕ್ಷರು
Raichur Reporters Guild
ಶ್ರೀ ವೆಂಕಟೇಶ ಹೂಗಾರ
ಪ್ರಧಾನ ಕಾರ್ಯದರ್ಶಿ
ಶ್ರೀ ಶ್ರೀಕಾಂತ್ ಸಾವೂರ್
ಜಂಟಿ ಕಾರ್ಯದರ್ಶಿ
https://raichurreportersguild.org/
ಶ್ರೀ ಚೆನ್ನಬಸವಣ್ಣ
ನಿಕಟಪೂರ್ವ ಅಧ್ಯಕ್ಷರು