ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರಾಯಚೂರು
Name of the Account : Raichur reporters gild
Branch : SBI Station Road Branch
A/c Number -44333821024
IFS Code : SBIN0020325
×
Pay with UPI App
ಮೊತ್ತವನ್ನು ನಮೂದಿಸಿ | Enter Amount
₹
UPI ID: 44333821024@sbi
PhonePe ಬಳಕೆದಾರರು: QR Code ಬಳಸಿ (Scan QR)
Scan with PhonePe or any UPI app
ಪತ್ರಕರ್ತರ ತುರ್ತು ನಿಧಿ ಎಂಬುದು, ಅಕಸ್ಮಾತ್ ಉಂಟಾಗುವ ಸಂಕಷ್ಟದ ಸಂದರ್ಭಗಳಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ನೀಡುವ ನಿಧಿಯಾಗಿದೆ. ತುರ್ತು ಪರಿಸ್ಥಿತಿಯಲ್ಲಿ ನೆರವು ದೊರೆಯುವಂತೆ ಮಾಡಲು ಈ ನಿಧಿಯನ್ನು ಸ್ಥಾಪಿಸಲಾಗಿದೆ. ಪತ್ರಕರ್ತರು ಸಾಮಾನ್ಯವಾಗಿ ಅಪಾಯಕರ ಪರಸ್ಥಿತಿಗಳಲ್ಲಿ ಕೆಲಸ ಮಾಡುತ್ತಾರೆ. ಎಷ್ಟೋ ಪತ್ರಕರ್ತರು ಸ್ಥಿರ ಆದಾಯವಿಲ್ಲದೆ ಕಾರ್ಯನಿರ್ವಹಿಸುತ್ತಾರೆ.
ವಿಮೆ ಅಥವಾ ಉದ್ಯೋಗ ಭದ್ರತೆ ಕಡಿಮೆ ಇರುವ ಪರಿಸ್ಥಿತಿಯಲ್ಲಿ ಬಹುತೇಕರು
ಇರುತ್ತಾರೆ. ಆಕಸ್ಮಾತ್ ಸಂಕಷ್ಟಗಳು ಬಂದಾಗ, ತಕ್ಷಣ ನೆರವು ದೊರೆಯದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಈ ಕಾರಣದಿಂದಲೇ ಪತ್ರಕರ್ತರ ತುರ್ತು ನಿಧಿ ಅತ್ಯವಶ್ಯಕವಾಗಿದೆ
